ಹೆಚ್ಚು - ಕಡಿಮೆ ಅನ್ಸಿದ್ರೆ, ದಯವಿಟ್ಟು ಹೊಟ್ಟೆಗ್ ಹಾಕ್ಕಳಿ

ಬನ್ನಿ ಮೇಡಂ ಬನ್ನಿ ಸರ್. ನಮ್ಮಲ್ಲಿ ಮನೋರಂಜನೆ, ರಾಜಕೀಯ ಸುದ್ದಿಗಳು, ಕ್ರೀಡೆ, ಹವ್ಯಾಸಗಳು, ಮತ್ತು ಇನ್ನಿತರ ಯಾವುದೇ ವಿಷಯದ ಬಗ್ಗೆಯಾದರು ಚರ್ಚಿಸಬಹುದು. ಬನ್ನಿ ಹರಟೆ ಹೊಡಿಯೋಣ! A community to talk and discuss anything and everything ranging from, politics, entertainment, news, sports, hobbies, and pets and so on!